Monday, August 13, 2012

ನಮಸ್ಕಾರ ನಿಮಗೆ.



ನನ್ನ ಬ್ಲಾಗ್ ಓದುಗರಿಗೆ ಹೃದಯಪೂರ್ವಕ ಸ್ವಾಗತ.

ನಾ ಕಂಡ ಅನುಭವ, ಓದು, ಬರಹ, ತವಕ, ತಲ್ಲಣ, ಭಾವನೆ, ಬದುಕು,ವಿಚಾರ, ವಿಮರ್ಶೆ, ಓಡಾಟ, ಒಡನಾಟ, ಅಭಿಪ್ರಾಯ,ಚಿಂತೆ-ಚಿಂತನೆ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ, ದಾಖಲಾಗಿಸುವ ಯತ್ನ ಪ್ರಯತ್ನಗಳನ್ನು ನಾನಿಲ್ಲಿ ಮಾಡಿರುವೆ ಇಷ್ಟವಾದಲ್ಲಿ ಪುಷ್ಟೀಕರಿಸಿ, ಇಲ್ಲವಾದಲ್ಲಿ ತಿದ್ದಿ ತೀಡಿ ಮುನ್ನೆಡೆಸಿ.

ಇತಿ ನಿಮ್ಮವ.

ನುಗ್ಗೇಹಳ್ಳಿ ಶಂಕರ್ .

No comments:

Post a Comment